ಬೆಳ್ತಂಗಡಿ: ತಾಲೂಕಿನ ಪಿಲಿ ಗೂಡು ಮಹಿಳಾ ಹಾಲು ಉತ್ಪದಕರ ಸಹಕಾರಿ ಸಂಘ ನಿಯಮಿತ ಇವರಿಂದ‌ ಸ್ವಾಮಿ‌‌ ಶ್ರೀ ವಿವೇಕನಂದ ಸೇವಾಶ್ರಮ ಟ್ರಸ್ಟ್ (ರಿ) ಕಳೆಂಜದ ನಂದಗೋಕುಲ ಗೋ ಶಾಲೆಯ ನಿರ್ಮಾಣ ಮಾಡುವುದಕ್ಕಾಗಿ ದೇಣಿಗೆ ವಿತರಣಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಸಂಘದ‌ ಕಾರ್ಯದರ್ಶಿ ಭಾರತಿ‌‌ ಕೆ‌. , ಶ್ರೀ ‌ವಿವೇಕಾನಂದ‌ ಸೇವಾಶ್ರಮದ ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತ , ಲ್ಯಾಂಪ್ಸ್ ನ‌ ಅಧ್ಯಕ್ಷ ಲಿಂಗಪ್ಪ ನಾಯ್ಕ‌ ಉರುವಾಲು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here