ಬೆಳ್ತಂಗಡಿ: ಗೋವಿನ ಕಳ್ಳತನ, ಗೋ ಮಾಂಸ ಸಾಗಾಟ ಇವೆಲ್ಲಾ ಹೆಚ್ಚಾಗುತಿದ್ದು, ಅಕ್ರಮವಾಗಿ ಗೋವುಗಳ ಸಾಗಾಟ ನಡೆಸುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ತಾಲೂಕಿನ ಪೋಲಿಸ್ ಠಾಣಾ ವೃತ್ತ ನಿರೀಕ್ಷಕರು ಮತ್ತು ಇನ್ಸ್ಪೆಕ್ಟರ್ ಗಳ ಜೊತೆ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜಾ, ಹಿಂದೂ ಪರಿಷತ್ ಮತ್ತು ಭಜರಂಗದಳದ ಮುಖಂಡರು, ಠಾಣಾ ವೃತ್ತ ನಿರೀಕ್ಷಕರು ಹಾಗು ಸಬ್ ಇನ್ಸ್ಪೆಕ್ಟರ್ ಗಳು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here