ಬಂಟ್ವಾಳ: ಬಂಟ್ವಾಳ ಪ್ರಖಂಡ ಮಾವಿನಕಟ್ಟೆ ವಿಶ್ವ ಹಿಂದೂ ಪರಿಷತ್ ಭಜರಂಗದಳ ವೀರಾಂಜನೇಯ ಶಾಖೆ ವತಿಯಿಂದ ಮಾವಿನಕಟ್ಟೆ ಪರಿಸರದಲ್ಲಿ ಸ್ವಚ್ಚತಾ ಆಂದೋಲನ ನಡೆಯಿತು.

ಈ ಸಂದರ್ಭದಲ್ಲಿ ಪ್ರಖಂಡ ಸಂಚಾಲಕ ಶಿವಪ್ರಸಾದ್ ತುಂಬೆ,  ಪ್ರಖಂಡ ಸ.ಸಂಚಾಲಕ ಸಂತೋಷ್ ಕುಲಾಲ್, ವೀರಾಂಜನೆಯ ಶಾಖೆಯ ಗೌರವಧ್ಯಕ್ಷ ಸಾಯಿಶಾಂತಿ ಕೋಕಲ, ಘಟಕ ಸಂಚಾಲಕ  ತಿಲಕ್ ಆಳ್ವ ಹಾಗೂ ಸಂಘದ ಎಲ್ಲಾ ಕಾರ್ಯಕರ್ತರು ಮತ್ತು ಭಾರತೀಯ ಜನತಾ ಪಕ್ಷದ ಬೂತ್ ಸಮಿತಿಯ ಅಧ್ಯಕ್ಷ ದೇವದಾಸ್ ಮಾವಿನಕಟ್ಟೆ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here