ಅಳದಂಗಡಿ: ಬಡಗಕಾರಂದೂರು ಅರ್ಕಿಜೆ ಎಂಬಲ್ಲಿ ಕೇದಗೆ ಕೆರೆಯ ಬಳಿ 12ಲಕ್ಷ ವೆಚ್ಚದ ಕಾಲುಸಂಕಕ್ಕೆ ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಶಿವ ಪ್ರಸಾದ್ ಅಜಿಲ, ಅಳದಂಗಡಿ ಅರಮನೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲ್, ಹಾಲುತ್ಪದಕರ ಸಹಕಾರಿ ಸಂಘದ ನಿರ್ದೇಶಕ ಸುರೇಶ್, ಗುತ್ತಿಗೆದಾರ ಸ್ವರಾಜ್ ಬಂಗೇರ ವರ್ಪಲೆ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here