ಬೆಳ್ತಂಗಡಿ: ರೋಟರಿ ಸಂಸ್ಥೆ ವತಿಯಿಂದ ಫೇಸ್ ಶಿಲ್ಡ್ ಮತ್ತು ಗ್ಲೌಸ್’ಗಳನ್ನು ಶಾಸಕ ಹರೀಶ್ ಪೂಂಜಾ ಆರೋಗ್ಯ ಇಲಾಖೆಗೆ ಹಸ್ತಾಂತರಿಸಿದರು.
20 ದಿನಗಳ ಕಾಲ ಮನೆ ಮನೆಗೆ ಭೇಟಿ ನೀಡಿ ಕರ್ತವ್ಯ ನಿರ್ವಹಿಸಲಿರುವ ಆಶಾಕಾರ್ಯಕರ್ತೆಯರಿಗೆ,ಅಂಗನವಾಡಿ ಶಿಕ್ಷಕಿಯರಿಗೆ ಸುಮಾರು 3000 ಫೇಸ್ ಶೀಲ್ಡ್ ,ಗ್ಲೌಸ್ ಗಳನ್ನು ಆರೋಗ್ಯ ಇಲಾಖೆಗೆ ಹಸ್ತಾಂತರ ಕಾರ್ಯಕ್ರಮ ಜರಗಿತು.