ಬೆಳ್ತಂಗಡಿ: ವಲಯದ ಅರಣ್ಯ ಅಧಿಕಾರಿಯಾಗಿದ್ದಂತಹ ಸುಬ್ಬಯ್ಯ ನಾಯ್ಕ್ ಕಳೆದ 4 ವರ್ಷಗಳಿಂದ ತಾಲೂಕಿಗೆ ತಮ್ಮ ಸೇವೆಯನ್ನು ನೀಡುತಿದ್ದು ಇದೀಗ ವರ್ಗಾವಣೆಗೊಂಡಿದ್ದಾರೆ.

ಸುಬ್ಬಯ್ಯ ನಾಯ್ಕ್ ರವರ ಸ್ಥಾನಕ್ಕೆ ನೂತನ ಅರಣ್ಯಾಧಿಕಾರಿಯಾಗಿ ತ್ಯಾಗರಾಜ್ ಅಧಿಕಾರ ಸ್ವೀಕರಿಸಲಿದ್ದಾರೆ.

ಸೋಮವಾರ ಬೆಳ್ತಂಗಡಿ ಕಛೇರಿಯಲ್ಲಿ ನೂತನ ಅಧಿಕಾರಿ ಅಧಿಕಾರ ಸ್ವೀಕರಿಸಲಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here