ಬೆಳ್ತಂಗಡಿ: ಕಲ್ಲೇರಿಯಿಂದ ಪದ್ಮುಂಜವರೆಗಿನ 11ಕೆ.ವಿ. ವಿದ್ಯುತ್ ಮಾರ್ಗವನ್ನು 54.29ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲು ಟೆಂಡರ್ ಆಗಿದ್ದು ಸದ್ಯದಲ್ಲೇ ಕೆಲಸ ಆರಂಭ ಆಗಲಿದೆ.

ಈ ಕಾರ್ಯವನ್ನು ಸಂಪೂರ್ಣ ಜವಬ್ದಾರಿ ಹೊತ್ತು ತಾಲೂಕಿನ ಅಭಿವೃದ್ಧಿಯೇ ನನ್ನ ಧ್ಯೇಯ ಎಂದು ಪರಿಗಣಿಸಿ ಪದ್ಮುಂಜ -ಬಂದಾರಿನ ಜನರ ವಿದ್ಯುತ್ ಸಮಸ್ಯೆಯನ್ನು ಈಡೇರಿಸಿದವರು ಶಾಸಕ ಹರೀಶ್ ಪೂಂಜಾ.

ಶೀಘ್ರದಲ್ಲೇ ಕೆಲಸ ಆರಂಭವಾಗಲಿದ್ದು ಊರ ಜನರಿಗೆ ಸಂತಸ ತಂದಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here