



ಬೆಳ್ತಂಗಡಿ: ತಾಲೂಕಿನಲ್ಲಿ 4 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಪಾಸಿಟಿವ್ ಕೇಸ್’ಗಳ ಸಂಖ್ಯೆ ಏರುತ್ತಲೇ ಇದೆ.
ಧರ್ಮಸ್ಥಳ ಗ್ರಾಮದ 77ವರ್ಷದ ಪುರುಷ ಹಾಗೂ 3 ವರುಷದ ಮಗುವಿಗೆ ಪಾಸಿಟಿವ್ ಬಂದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಹಾಗು ಕುವೆಟ್ಟು ಗ್ರಾಮದ ಗುರುವಾಯನಕೆರೆ ಪಿಲಿಚಂಡಿಕಲ್ಲಿನ ಜನತಕಾಲನಿಯಲ್ಲಿ ಇತ್ತೀಚೆಗೆ ನಿಧನರಾದ 60 ವರ್ಷದ ಮೃತ ವ್ಯಕ್ತಿಯ ಮಗ ಹಾಗು ಹೆಂಡತಿಗು ಸೋಂಕು ಧೃಡಪಟ್ಟಿದ್ದು ತಾಲೂಕಿನಲ್ಲಿ ಆತಂಕ ಇನ್ನೂ ಹೆಚ್ಚಾಗುವಂತೆ ಮಾಡಿದೆ.





