ಬಂಟ್ವಾಳ: ತಾಲೂಕಿನ ದೇವಶ್ಯ ಪಡೂರು ಗ್ರಾಮದ ಪೆರಿಯಾರು ದೋಟದಿಂದ ಹಿರೇಂಗಿಯಾ ವರೆಗೆ ರಸ್ತೆ ಬದಿಯಲ್ಲಿರುವ ಪೊದೆಗಳನ್ನು ತೆರವುಗೊಳಿಸಲಾಯಿತು. ಅದರ ಜೊತೆಗೆ ರಸ್ತೆಯನ್ನು ಸ್ವಚ್ಛಗೊಳಿಸುವುದರ ಜೊತೆಗೆ ಚರಂಡಿಯನ್ನು ಕೂಡ ಸ್ವಚ್ಛಗೊಳಿಸಿದರು.


ಈ ಕಾರ್ಯಕ್ರಮದಲ್ಲಿ ನವೀನ್ ಕುಲಾಲ್, ದಿನೇಶ್ ಆಚಾರಿ, ಜ್ಞಾನೇಶ್, ಲೋಕೇಶ್, ಸೃಜನ್, ತನಿಯಪ್ಪ, ಮೋಹನ, ದಿನೇಶ್ ಮೊಂಗಾಜೆ, ನಿಖಿಲ್, ಯಶೋದ, ರಕ್ಷಿತಾ, ಅನಿತಾ, ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here