ಬಂಟ್ವಾಳ: ಭಾರತೀಯ ಜನತಾ ಪಕ್ಷ ಮಣಿನಾಲ್ಕೂರು ಗ್ರಾಮದ ಕೈಯಾಳ ಎಂಬಲ್ಲಿ ಮೋಹಿನಿ ಗೋಪಾಲ ಪೂಜಾರಿ ಎಂಬವರು ಅಂಗವೈಕಲ್ಯ ದಲ್ಲಿರುತ್ತಾರೆ. ಬಡ ಕುಟುಂಬದವರಾದ ಇವರು ವಿದ್ಯುತ್ ಸಂಪರ್ಕವಿಲ್ಲದೆ ಜೀವನ ಸಾಗಿಸುತಿದ್ದರು. ಇವರಿಗೆ ಬಿ.ಜೆ.ಪಿ. ಯ ಪ್ರಮುಖ ಸಾಂತಪ್ಪ ಪೂಜಾರಿ ಹಟದಡ್ಕ ಇವರಲ್ಲಿ ಮೋಹಿನಿ ಗೋಪಾಲ ಪೂಜಾರಿ ಇವರು ಕೇಳಿಕೊಂಡಾಗ ವಿದ್ಯುತ್ ಗುತ್ತಿಗೆದಾರಾದ ಹಾಗೂ 95 ಬೂತ್ ಸಮಿತಿಯ ಅಧ್ಯಕ್ಷ ದೇವಾದಾಸ್ ನಾಯಕ್ ಹಾಗೂ ಕಕ್ಯಪದವು ಮೆಸ್ಕಂ ಶಾಖಾ ಅಧಿಕಾರಿ ನಿತಿನ್ ರವರು ವಿದ್ಯುತ್ ಸಂಪರ್ಕ ನೀಡಲು ಸಹಕಾರಿಸಿರುತ್ತರೆ.

ಈ ಸಂದರ್ಭದಲ್ಲಿ ಭಜರಂಗದಳದ ಪ್ರಮುಖರಾದ ಸಂತೋಷ್ ಕುಲಾಲ್, ರವೀಂದ್ರ ಶೆಟ್ಟಿ ಕೈಯಾಳ, ಕ್ರಷ್ಣಪ್ಪ ಪೂಜಾರಿ, ರಾಜೇಶ್ ಕೈಯಾಳ, ಪುರುಷೋತ್ತಮ ಕೈಯಾಳ, ಸುಧಾಕರ ಕೈಯಾಳ, ರೂಪೇಶ್ ಪೂಜಾರಿ ಕೊಡಂಗೆ, ದಿನೇಶ್ ಕೈಯಾಳ, ಜನರ್ದನ ಕೈಯಾಳ, ಸುನಿಲ್ ಪ್ರೀತಂ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here