ಬೆಳ್ತಂಗಡಿ: ಬಹುದಿನದ ಕನಸಾಗಿದ್ದ ನಿಟ್ಟಡೆ ಗ್ರಾಮದ ಫಂಡಿಂಜೆಯ ದಂಬೆದಡಿಯಲ್ಲಿ ನೂತನವಾಗಿ ನಿರ್ಮಾಣವಾದ ಸ್ಟೀಲ್ ಬ್ರಿಡ್ಜ್’ನ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ನಿಟ್ಟಡೆ ಗ್ರಾಮದ ಜನರ ಕನಸು ನನಸಾಗುವಂತೆ ಸ್ಟೀಲ್ ಬ್ರಿಡ್ಜ್ ಅನ್ನು ಶಾಸಕರು ಉದ್ಘಾಟಿಸಿದರು.


ಗ್ರಾಮದ ಮುಖ್ಯಸ್ಥರು ಹಾಗು ಗ್ರಾಮಸ್ಥರ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ಜರುಗಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here