ಬಂಟ್ವಾಳ: ನಾಳೆ ಆಟಿ ಅಮವಾಸ್ಯೆ ದಿನ ಬೆಳಿಗ್ಗೆ ಹಾಳೆ ಮರ(ಸಪ್ತಪರ್ಣ)ದ ಕಷಾಯ ಕುಡಿಯುವುದು ಸಂಪ್ರದಾಯ. ಆಯುರ್ವೇದದಲ್ಲಿ ಕಷಾಯದ ಮಹತ್ವವನ್ನು ನಮ್ಮ ಹಿರಿಯರು ನಮಗೆ ಭೋದಿಸಿದ್ದಾರೆ ಪುರಾತನ ಪುಣ್ಯ ಸ್ಥಳಗಳಾದ ನಮ್ಮ ಬಂಟ್ವಾಳದ ಕಾರೀಂಜೇಶ್ವರ ದೇವಾಲಯ, ನರಹರಿಯ ದೇವಾಲಯಕ್ಕೆ ನಾವೆಲ್ಲರೂ ಆಟಿ ಅಮಾವಾಸ್ಯೆಯ ದಿನ ಭೇಟಿ ಮಾಡುತ್ತಿದ್ದೆವು. ಆದರೆ ಈ ಭಾರಿ ಕೋರೋನಾದ ವಿಪತ್ತಿನಿಂದ ಪುಣ್ಯಕ್ಷೇತ್ರಗಳ ದರ್ಶನ ಸಾದ್ಯವಾಗುತ್ತಿಲ್ಲ. ಮನೆಯಲ್ಲಿದ್ದೆ ಸರ್ವಶಕ್ತನಾದ ಭಗವಂತನಲ್ಲಿ ಲೋಕಕ್ಕೆ ಅವರಿಸಿದ ಸಾಂಕ್ರಾಮಿಕ ಮಹಾಮಾರಿಯ ನಿವಾರಣೆಗೆ ಪ್ರಾರ್ಥಿಸೋಣ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಜನತೆಗೆ ಮನವಿ ಮಾಡಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here