ಬಂಟ್ವಾಳ:  ಮಹಿಳೆಯರು ಉಪಯೋಗಿಸುವ ಪರ್ಸೊಂದು ಬೋಳಂಗಡಿ-ಮೆಲ್ಕಾರ್ ಮಧ್ಯೆ ಹೆದ್ದಾರಿಯಲ್ಲಿ ಸಂಚಾರಿ ಪೊಲೀಸ್ ಠಾಣೆಯ ಸಿಬಂದಿಯೊಬ್ಬರಿಗೆ ಬಿದ್ದು ಸಿಕ್ಕಿರುತ್ತದೆ. ಅದರಲ್ಲಿ ಹಣ ಹಾಗೂ ಇತರ ವಸ್ತುಗಳಿದ್ದು, ವಾರಿಸುದಾರರು ಗುರುತು ಹೇಳಿ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಿಂದ ಪಡೆದುಕೊಳ್ಳುವಂತೆ ಪೊಲೀಸರು ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here