ಬೆಳ್ತಂಗಡಿ: ಪಟ್ರಮೆಯಲ್ಲಿ ವೀರ ಕೇಸರಿ ಯುವಕರ ತಂಡದಿಂದ ನಿರ್ಮಿಸಿದ ನೂತನ ಮನೆಯನ್ನು ಗಿರಿಜಾ ಇವರಿಗೆ ಹಸ್ತಾಂತರ ಮಾಡಲಾಯಿತು.

ಬಡ ಕುಟುಂಬಕ್ಕೆ ನೆರವಾಗುವ ಮೂಲಕ ವೀರ ಕೇಸರಿ ಯುವಕರ ತಂಡದ ಈ ಕಾರ್ಯ ಮಾದರಿಯಾಗಿದೆ.

ಶಾಸಕ ಹರೀಶ್ ಪೂಂಜಾ ಅವರು ವೀರ ಕೇಸರಿ ಯುವಕರ ತಂಡದ ಉತ್ಸಾಹಿ ಯುವಕರ ಉಪಸ್ಥಿತಿಯಲ್ಲಿ ಗಿರಿಜಾ ಅವರಿಗೆ ಮನೆ ಹಸ್ತಾಂತರಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here