



ಅಡ್ಯನಡ್ಕ: ಜನತಾ ಪದವಿ ಪೂರ್ವ ಕಾಲೇಜಿನ ಒಟ್ಟು ಫಲಿತಾಂಶ 92%. ಹಾಜರಾದ ಒಟ್ಟು 96 ವಿದ್ಯಾರ್ಥಿಗಳಲ್ಲಿ 13 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 62 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು ಉಳಿದಂತೆ 9 ವಿದ್ಯಾರ್ಥಿಗಳು ದ್ವಿತೀಯ, 4 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ವಾಣಿಜ್ಯ ವಿಭಾಗದ ಕಾರ್ತಿಕ್ ಕಾಮತ್ ಲೆಕ್ಕಶಾಸ್ತ್ರದಲ್ಲಿ ನೂರು ಅಂಕ ಗಳಿಸಿದ್ದಾರೆ.






