



ಬೆಳ್ತಂಗಡಿ: ಕೊರೊನಾ ನಗರ ಹಳ್ಳಿ ಎನ್ನದೆ ಎಲ್ಲಾ ಕಡೆ ತನ್ನ ಅಟ್ಟಹಾಸ ಮೆರೆಯುತ್ತಿದೆ. ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ 10 ವರ್ಷದ ಮಗುವಿಗೆ ಹಾಗು ಇತರ 5 ಮಂದಿಗೆ ಕೊರೊನಾ ಧೃಡಪಟ್ಟಿದೆ.
ಪಡಂಗಡಿಯಲ್ಲಿ ಇಬ್ಬರಿಗೆ, ಲಾಯಿಲಾ ಹಾಗೂ ವೇಣೂರಿನಲ್ಲಿ ತಲಾ ಒಬ್ಬರಿಗೆ ಮತ್ತು ಕುವೆಟ್ಟಿನ ಆಶಾ ಕಾರ್ಯಕರ್ತೆಯ ಪತಿ ಸೇರಿದಂತೆ ತಾಲೂಕಿನ 5 ಮಂದಿಗೆ ಸೋಂಕು ತಗುಲಿದೆ.






