ಬಂಟ್ವಾಳ: ಮಾಜಿ ಕೇಂದ್ರ ಸಚಿವ ಪೂಜಾರಿ ಅವರು ಕೊರೊನಾ ಪಾಸಿಟಿವ್ ಸಮಸ್ಯೆ ಯಿಂದ ಶೀಘ್ರವಾಗಿ ಗುಣಮುಖರಾಗಿ ಮನೆಗೆ ಬರುವಂತೆ ಬಿಸಿರೋಡಿನಲ್ಲಿ ರಕ್ತೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ಇಂಟೆಕ್ .

ಮಾಜಿ ಸಚಿವ ಜನಾರ್ದನ ಪೂಜಾರಿ ಮತ್ತು ಅವರ ಧರ್ಮ ಪತ್ನಿ ಯವರಿಗೆ ಮಹಾ ಮಾರಿ ಕೋರೋಣ ಬಂದಿರುವುದರಿಂದ ಶೀಗ್ರ ಗುಣ ಮುಖ ಆಗಲಿ ಎಂದು ಜಿಲ್ಲಾ ಇಂಟ ಕ್ ಪ್ರದಾನ ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ ಯವರ ನೇತೃತ್ವದಲ್ಲಿ ಬಿಸಿರೋಡು ಶ್ರೀ ರಕ್ತೇಶ್ವರಿ ದೇವಿಗೆ ಪೂಜಾರಿ ಕುಟುಂಬ ದ ಪರವಾಗಿ ಹೂವಿನ ಪೂಜೆ ಮಾಡಿಸಲಾಯಿತು.

ಈ ಸಂದರ್ಭದಲ್ಲಿಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಪ್ರದಾನ ಕಾರ್ಯದರ್ಶಿ ಸುರೇಶ್ ಪೂಜಾರಿ ಜೋರ, ಸೋಮನಾಥ್ ಚಂಡ್ತಿಮರ್ , ಗಣೇಶ್ ನಾಯ್ಕ್, ಸಂತೋಷ್ ಕುಮಾರ್ , ಲೋಕೇಶ್ ಸುವರ್ಣ ಮಾಜಿ ಸದಸ್ಯ ಪುರಸಭೆ , ರಂಜಿತ್ ಪೂಜಾರಿ ನಂದರಬೆಟ್ಟು ಇದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here