Wednesday, October 25, 2023

ದ.ಕ. ಜಿಲ್ಲೆಯಲ್ಲಿ ಕೊರೋನಾಗೆ ಇಂದು ಇಬ್ಬರ ಬಲಿ

Must read

ಬಂಟ್ವಾಳ: ಮಂಗಳೂರಿನಲ್ಲಿ ಇಂದು ಕೊರೋನಾ ಸೋಂಕಿಗೆ ಇಬ್ಬರ ಬಲಿಯಾಗಿದೆ.
ಮಂಗಳೂರು ಬೆಂಗ್ರೆ ನಿವಾಸಿ 51ರ ಹರೆಯದ ವ್ಯಕ್ತಿ ಹಾಗೂ ಭಟ್ಕಳ ನಿವಾಸಿ 31ರ ಹರೆಯದ ಯುವಕ ಮೃತರು.

ಮೃತರಲ್ಲಿ ಒಬ್ಬರು ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಹಾಗೂ ಇನ್ನೊಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂಬ ಮಾಹಿತಿ ಇದೆ.

More articles

Latest article