ಬಂಟ್ವಾಳ:ದ.ಕ. ಜಿಲ್ಲೆಯಲ್ಲಿ ಇಂದು 33 ಹೊಸ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.

ಪ್ರಾಥಮಿಕ ಸಂಪರ್ಕದಿಂದಲೇ ಬರೋಬ್ಬರಿ 10 ಜನರಿಗೆ ‌ಪಾಸಿಟಿವ್ ಬಂದಿದ್ದು, ಇನ್ನುಳಿದವರು ಸೌದಿಯ 5 ಮಂದಿ, ಕತಾರ್ ನ 6 ಮಂದಿ ಹಾಗೂ ದಮಾಮ್ ನ 4 ಜನರಿಗೆ ಪಾಸಿಟಿವ್ ಕಂಡು ಬಂದಿದೆ. ILE ಪ್ರಕರಣ 4, SARI ಪ್ರಕರಣ 2 ಜಿಲ್ಲೆಯಲ್ಲಿ ಪತ್ತೆಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ಪ್ರಯಾಣ ಹಿಸ್ಟರಿ ಹೊಂದಿರೋ ಒಬ್ಬರಿಗೆ ಪಾಸಿಟಿವ್ ಬಂದಿದ್ದು, ಟ್ರಾವೆಲ್ ಹಿಸ್ಟರಿಯೇ ಇಲ್ಲದ ಪ್ರಕರಣಗಳು ಪತ್ತೆಯಾಗಿವೆ.

2 COMMENTS

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here