ಮಂಚಿ: ಸುನ್ನಿ ಸೆಂಟರ್ ಕುಕ್ಕಾಜೆ ಇದರ ಅಧೀನದಲ್ಲಿ ತಾಜುಲ್ ಉಲಮಾ ಎಜುಕೇಷನ್ ಸೆಂಟರ್ ಗೆ ಶಿಲಾನ್ಯಾಸ ಕಾರ್ಯಕ್ರಮ ಮುಶ್ತಾಖುರಹ್ಮಾನ್ ತಂಙಳ್ ಚಟ್ಟಕಲ್ ಇವರ ನೇತೃತ್ವದಲ್ಲಿ ನಡೆಯಿತು. ತಂಙಳ್ ರವರ ಪ್ರಾರ್ಥನೆಯೊಂದಿಗೆ ಆರಂಭಿಸಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖಾ ಎಸ್ ವೈ ಎಸ್ ಅಧ್ಯಕ್ಷ ಮಹ್ಮೂದ್ ಸಅದಿ ವಹಿಸಿದರು. ಎಸ್.ಕೆ. ಬದ್ರುದ್ದೀನ್ ಹಾಜಿ ಉದ್ಘಾಟನೆ ನೆರವೇರಿಸಿದರು.


ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಖ್ ಕುಕ್ಕಾಜೆ ಶಿಲನ್ಯಾಸ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ಶಿಲನ್ಯಾಸ ಕಾರ್ಯಕ್ರಮದಲ್ಲಿ ಜಿದ್ದಾ KCF ನಾಯಕರಾದ ಅಬ್ಬಾಸ್ ಹಾಜಿ ಕಾಪಿಕಾಡ್. T.ಮುಹಮ್ಮದ್ ಹಾಜಿ, ತಾಜುಲ್ ಉಲಮಾ ಸುನ್ನೀ ಸೆಂಟರ್ ಕಾಪಿಕಾಡ್ ಅಧ್ಯಕ್ಷ ಮುಹಮ್ಮದ್ ಕಾಪಿಕಾಡ್, ನಾಡಾಜೆ ಅಬ್ದುಲ್ಲ ಮುಸ್ಲಿಯಾರ್. KM ಅಬ್ಬಾಸ್ ಮುಸ್ಲಿಯಾರ್. ಎಸ್ ಎಸ್ ಎಫ್ ಶಾಖಾ ಅಧ್ಯಕ್ಷ ಮುಹಮ್ಮದ್ ಶರೀಫ್. ಎಸ್ ವೈ ಎಸ್ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್. ಎಸ್ ಎಸ್ ಎಫ್ ಕಾರ್ಯದರ್ಶಿ ಸಫ್ವಾನ್. ಎಸ್ ಎಸ್ ಎಫ್ ಕೋಶಾಧಿಕಾರಿ ಬಾತಿಶಾ. ಉಸ್ಮಾನ್ ಕುಕ್ಕಾಜೆ. ಅಬ್ದುಲ್ ಸಲಾಮ್ ಕುಕ್ಕಾಜೆ. ಜಲೀಲ್ ಕಾಪಿಕಾಡ್. ಕೆ ಯಂ ಬಶೀರ್ ಅಹ್ಸನಿ ಕುಕ್ಕಾಜೆ.ಉಮರ್ ತೋಟ, ಮುಹಮ್ಮದ್ ಕುಂಞಿ ಕಾಪಿಕಾಡ್, ಸುಲೈಮಾನ್ ಗೇರುಪಡ್ಪು. ಮೊದಲಾದವರು ಉಪಸ್ಥಿತರಿದ್ದರು.

ಕೆ.ಯಂ.ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ಸ್ವಾಗತಿಸಿ, ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here