ಬೆಳ್ತಂಗಡಿ: ಕೊರೋನಾ ಲಾಕ್ ಡೌನ್ ನಿಂದಾಗಿ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವ ಈ ಸಂದರ್ಭದಲ್ಲಿ ಕಾರ್ಮಿಕ ಕುಟುಂಬಗಳಿಗೆ ಹಾಗೂ ಗ್ಯಾರೇಜ್ ಮಾಲಕರಿಗೆ ಕಿಟ್ ವಿತರಿಸಲಾಯಿತು.

ಶಾಸಕ ಹರೀಶ್ ಪೂಂಜಾ ನೇತೃತ್ವದ “ಶ್ರಮಿಕ” ಜನಗಳ ಸೇವೆಗಾಗಿಯೇ ರೂಪುಗೊಂಡಿದ್ದು . ಜನರ ಸೇವೆ ಮಾಡುವುದರಲ್ಲೆ ಸಾರ್ಥಕತೆ ಕಾಣುತ್ತಿದೆ.ಬಡ ಜನರ ಹಸಿವನ್ನು ಹೋಗಲಾಡಿಸುವ ಸಲುವಾಗಿ ಆಹಾರ ಸಾಮಾಗ್ರಿಗಳ ಕಿಟ್ ಶಾಸಕರಿಂದ ವಿತರಿಸಲಾಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here