ಮಡಂತ್ಯಾರು: ಜೆ.ಸಿ.ಐ ಘಟಕದ ವತಿಯಿಂದ ಗಿಡ ನೆಡುವುದರ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು.
ವಲಯದಿಂದ ಗೋಲ್ಡನ್ ಸ್ಟಾರ್ ಲೋಮ್ ಪ್ರಶಸ್ತಿಗೆ ಭಾಜನರಾದ ಜೆಸಿಐ ವಲಯ 15 ಪ್ರಾಂತ್ಯ ಎಫ್ ನ ಜೆಸಿಐ ಮಡಂತ್ಯಾರು ಘಟಕದ ಘಟಕಾಧ್ಯಕ್ಷ ಜೆಸಿ ಹೆಚ್.ಜಿ.ಎಫ್ ಪ್ರಶಾಂತ್ ಬಂಗೇರ ಅವರಿಗೆ ವಲಯಾಧ್ಯಕ್ಷ ಜೆ.ಎಫ್.ಪಿ. ಕಾರ್ತಿಕೇಯ ಮಧ್ಯಸ್ಥ, ವಲಯ ಉಪಾಧ್ಯಕ್ಷ ಜೆಸಿ ಹೆಚ್.ಜಿ.ಎಫ್ ಮೇಧಾವಿ ಎಂ. ಮತ್ತು ವಲಯ ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ JCI Sen. ಅಬ್ದುಲ್ ಜಬ್ಬರ್ ರವರು ಗೋಲ್ಡನ್ ಸ್ಟಾರ್ ಅಚಿವೆರ್ ಪ್ರಶಸ್ತಿ ನೀಡಿ ಗೌರವಿಸಿದರು.
ನಂತರ ವಿಶ್ವ ಪರಿಸರ ದಿನದ ಪ್ರಯುಕ್ತ ವಲಯಾಧ್ಯಕ್ಷರ ಉಪಸ್ಥಿತಿಯಲ್ಲಿ ಗಿಡ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ವಲಯ ಕಾರ್ಯದರ್ಶಿ JFD ಜಯೇಶ್ ಬರೆಟ್ಟೊ, ವಲಯ ವ್ಯವಹಾರ ವಿಭಾಗದ ನಿರ್ದೇಶಕ JFM ರಾಜೇಶ್ ಪುಂಜಾಲಕಟ್ಟೆ, ಘಟಕದ ಪೂರ್ವ ಅಧ್ಯಕ್ಷ JFM ನವೀನ್ ಕೊಡ್ಲಕ್ಕೆ, ಸದಸ್ಯರಾದ Jc HGF ವಿಕೇಶ್ ಮಾನ್ಯ, Jc HGF ಅಶೋಕ್ ಗುಂಡ್ಯಯಲ್ಕೆ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here