


ಗುರಿಪಳ್ಳ: ಬೆಳ್ತಂಗಡಿ ತಾಲೂಕಿನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಗುರಿಪಳ್ಳದಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಸಾದ್ ಕುಮಾರ್, ಮಾಜಿ ಅಧ್ಯಕ್ಷೆ ಗೀತಾ ವಿ. ನಾಯ್ಕ, ಸಮಿತಿ ಸದಸ್ಯರಾದ ರೇಖಾ, ಸುಧಾ ಜನಾರ್ದನ್, ಸುಧಾ ಲೋಕೇಶ್ ನಾಯ್ಕ, ಮಮತಾ ಉಮೇಶ್, ಹೇಮಾವತಿ ನಾಯ್ಕ, ಮುಖ್ಯ ಶಿಕ್ಷಕಿ ಮಂಜುಳ ಜೆ.ಟಿ., ಸಹ ಶಿಕ್ಷಕರಾದ ಪ್ಲೋರಿನ್ ಡಿಸೋಜಾ, ರಾಧಾಕೃಷ್ಣ ಭಟ್ ಹಾಗೂ ಗುರುರಾಜ್ ಪೂಜಾರಿ ಉಪಸ್ಥಿತರಿದ್ದರು.







