ಬಂಟ್ವಾಳ; ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 34 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಹೊಂದಿದ ಹಿರಿಯ ಮೇಲ್ವಿಚಾರಕಿ ಪುಷ್ಪಲತಾ ಅವರ ಬೀಳ್ಕೊಡುಗೆ ಕಾರ್ಯಕ್ರಮ ವಿಟ್ಲ ಸಿ.ಡಿ.ಪಿ.ಒ. ಕಚೇರಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು
ಉಸ್ಮಾನ್ ಎ , ಜಿಲ್ಲಾ ನಿರೂಪಣಾಧಿಕಾರಿ
ಶ್ಯಾಮಲಾ ಸಿ.ಕೆ ,ವಿಟ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿ
ಸುಧಾ ಜೋಶಿ , ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಬಾಯಿ ಹೆಚ್ ಹಿರಿಯ ಮೇಲ್ವಿಚಾರಕಿ ಬಿ ಭಾರತಿ. ಜಿಲ್ಲಾ ಸಂಯೋಜಕರು ಮಂಜುಳಾ ಹಾಗೂ ಜಿಲ್ಲಾ ಕಚೇರಿಯ ಅಧೀಕ್ಷಕರು ಯಶವಂತ ಶೆಟ್ಟಿ ,ಕಚೇರಿ ಯ ಎಲ್ಲಾ ಸಿಬ್ಬಂದಿ ವರ್ಗದವರು ಶೀಮತಿ ಪುಷ್ಪಲತಾ ರವರ ಇಬ್ಬರು ಪುತ್ರರು ಹಾಜರಿದ್ದರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here