ಬಂಟ್ವಾಳ: ದ.ಕ. ಜಿಲ್ಲೆಯ ಹಲವೆಡೆ ಇಂದು ಮಳೆ ಸುರಿದಿದೆ.
ಹವಮಾನ ಇಲಾಖೆ ಈಗಾಗಲೇ ರಾಜ್ಯದ 8 ಜಿಲ್ಲೆಗಳಲ್ಲಿ ”ಯೆಲ್ಲೊ ಅಲರ್ಟ್” ಘೋಷಣೆ ಮಾಡಿದ್ದು, ಅದರಂತೆ ಇಂದು ಬೆಳಿಗ್ಗಿನಿಂದಲೇ ಹಲವು ಕಡೆಗಳಲ್ಲಿ ಮಳೆಯಾಗಿದೆ.
ದ.ಕ. ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ ಸೇರಿದಂತೆ ಹಲವು ಕಡೆಗಳಲ್ಲಿ ಮಳೆ ಸುರಿದಿದ್ದು, ಬೆಳಿಗ್ಗಿನಿಂದಲೇ ಮಳೆ ಸುರಿದಿದ್ದು, ಪ್ರಯಾಣಿಕರಿಗೆ ತುಸು ತೊಂದರೆ ಆದಂತಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here