ಬೆಳ್ತಂಗಡಿ: ಇಂದಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ.(ನಿ) ಘಟಕದಿಂದ ಇಂದು ಹಾಲು ಶೀತಲೀಕರಣ ಯಂತ್ರದ ಉದ್ಘಾಟನೆಯನ್ನು ಮಾಡಲಾಯಿತು.

ದೇವತಾ ಸ್ಪರೂಪವಾದ ಗೋಮಾತೆಯ ರಕ್ಷಣೆಯೊಂದಿಗೆ ಅಮೃತ ಸದೃಶವಾದ ಹಾಲಿನ ಶೇಖರಣೆಗೂ ಮಹತ್ವ ನೀಡಿದೆ ಇಂದಬೆಟ್ಟು ಗ್ರಾಮ.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜಾ, ಜಿ.ಪಂ. ಸದಸ್ಯೆ ಸೌಮ್ಯಲತಾ ಜಯಂತ್ ಗೌಡ, ಸಿ.ಎ. ಬ್ಯಾಂಕ್ ಅಧ್ಯಕ್ಷ ಹರೀಶ್ ಸಾಲ್ಯಾನ್, ಕೆ.ಎಮ್.ಎಫ್ ನ ನಿರ್ದೇಶಕರು ಪದ್ಮನಾಭ ಅರ್ಕಾಜೆ, ಹಾಗು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಹಾಗು ಸರ್ವಸದಸ್ಯರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here