Sunday, October 22, 2023

ರಾಜ್ಯದಲ್ಲಿ ಇಂದು ಒಟ್ಟು 138 ಪ್ರಕರಣ ಪತ್ತೆ: ಸಂಜೆ‌ ದ.ಕ ಯಾವುದೇ ಪ್ರಕರಣ ಇಲ್ಲ

Must read

ಬಂಟ್ವಾಳ: ಇಂದು ರಾಜ್ಯದಲ್ಲಿ ಒಟ್ಟು 138 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1743ಕ್ಕೆ ಏರಿಕೆಯಾಗಿದೆ.
ಬೆಳಗ್ಗಿನ ಹೆಲ್ತ್ ಬುಲೆಟಿನ್ ನಲ್ಲಿಯೇ 105 ಕೇಸ್ ಪತ್ತೆಯಾಗಿದ್ದು, ಸಂಜೆಯ ಬುಲೆಟಿನ್ ನಲ್ಲಿ ಮತ್ತೆ 33 ಕೇಸ್ ಪತ್ತೆಯಾಗಿದೆ.
ಚಿಕ್ಕಬಳ್ಳಾಪುರ 47, ಹಾಸನ 14, ರಾಯಚೂರು, ಬೆಂಗಳೂರು ತಲಾ 10, ಬೀದರ್ 9, ತುಮಕೂರು, ಮಂಡ್ಯ ತಲಾ 8, ವಿಜಯಪುರ 7, ಚಿಕ್ಕಮಗಳೂರು 5, ಹಾವೇರಿ, ದಾವಣಗೆರೆ, ಮಂಡ್ಯ, ಉಡುಪಿ ತಲಾ 3, ಬಿಜಾಪುರ, ಧಾರವಾಡ, ಶಿವಮೊಗ್ಗ, ಯಾದಗಿರಿ ತಲಾ 2, ಚಿತ್ರದುರ್ಗ, ದ.ಕ, ಉ.ಕ., ಬಾಗಲಕೋಟೆ, ಬೆಳಗಾವಿ ತಲಾ1 ಕೇಸ್ ಪತ್ತೆಯಾಗಿದೆ ಎಂದು ಸಂಜೆಯ ಬುಲೆಟಿನ್ ನಲ್ಲಿ ಆರೋಗ್ಯ ಮತ್ತು ಕುಟುಂಬ ಇಲಾಖೆ ಸ್ಪಷ್ಟ ಪಡಿಸಿದೆ.

More articles

Latest article