Sunday, October 29, 2023

ರಾಜ್ಯದಲ್ಲಿ ಇಂದು ಒಟ್ಟು 69 ಹೊಸ ಪ್ರಕರಣ ಪತ್ತೆ: 1056ಕ್ಕೆ ಏರಿದ ಸೋಂಕಿತರ ಸಂಖ್ಯೆ

Must read

 

ಬಂಟ್ವಾಳ: ರಾಜ್ಯದಲ್ಲಿ ಇಂದು 69 ಹೊಸ ಕೊರೊನ ಕೇಸ್ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1056ಕ್ಕೆ ಏರಿಕೆಯಾಗಿದೆ.
ಬೆಳಿಗ್ಗೆ 44 ಕೇಸ್ ಪತ್ತೆಯಾಗಿದ್ದು, ಸಂಜೆಯ ಬುಲೆಟಿನ್ ನಲ್ಲಿ ಮತ್ತೆ 24 ಕೇಸ್ ಪತ್ತೆಯಾಗಿದೆ.
ದ.ಕ.15, ಬೆಂಗಳೂರು, ಮಂಡ್ಯ ತಲಾ 13, ಬೀದರ್, ಹಾಸನ ತಲಾ 7, ಉಡುಪಿ 5, ಕಲಬುರ್ಗಿ 3, ಚಿತ್ರದುರ್ಗ 2, ಕೋಲಾರ್, ಬಾಗಲಕೋಟೆ, ಶಿವಮೊಗ್ಗ, ಉತ್ತರ ಕನ್ನಡ ತಲಾ 1 ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಸಂಜೆಯ ಹೆಲ್ತ್ ಬುಲೆಟಿನ್ ನಲ್ಲಿ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

More articles

Latest article