ಬಂಟ್ವಾಳ: ಇಂದು ರಾಜ್ಯದಲ್ಲಿ 10 ಕೊರೊನ ಕೇಸ್ ಪತ್ತೆಯಾಗಿದೆ ಎಂದು ಈಗ ಬಿಡುಗಡೆಯಾದ ಹೆಲ್ತ್ ಬುಲೆಟಿನ್ ನಿಂದ ತಿಳಿದು ಬಂದಿದೆ.
ದಾವಣಗೆರೆ 3, ಬಾಗಲಕೋಟೆ, ಬೀದರ್ ತಲಾ 2, ವಿಜಯಪುರ ಕಲಬುರುಗಿ ಹಾವೇರಿ ತಲಾ 1 ಕೇಸ್ ಪತ್ತೆಯಾಗಿದೆ. 858ಕ್ಕೆ ಏರಿದ ಸೋಂಕಿತರ ಸಂಖ್ಯೆ.

ದ. ಕ. ಜಿಲ್ಲೆಯ ಇಂದಿನ ವರದಿ ಎಲ್ಲವೂ ನೆಗೆಟಿವ್ ಬಂದಿದ್ದು, ಜಿಲ್ಲೆಯ ಜನರಿಗೆ ನೆಮ್ಮದಿಯ ವಿಷಯ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here