


ಕೋವಿಡ್ ೧೯ ವಿರುದ್ಧ ಹಗಲು ರಾತ್ರಿ ಹೋರಾಟ ನಡೆಸುತ್ತಿರುವ ವಿಟ್ಲ ಪೊಲೀಸರಿಗೆ ಸಾರ್ವಜನಿಕರ ಪರವಾಗಿ ಶಾಸಕ ಸಂಜೀವ ಮಠಂದೂರು ಅಭಿನಂದನೆ ಸಲ್ಲಿಸಿದರು. ಬಳಿಕ ಸಿಬ್ಬಂದಿಗಳಿಗೆ ಕಿಟ್ ವಿತರಿಸಲಾಯಿತು. ಉದ್ಯಮಿ ರಾಧಾಕೃಷ್ಣ ಪೈ, ವಿಟ್ಲ ಎಸ್ಐ ವಿನೋದ್ ರೆಡ್ಡಿ, ಅರುಣ್ ಎಂ ವಿಟ್ಲ, ಮೊದಲಾದವರು ಉಪಸ್ಥಿತರಿದ್ದರು.





