ಬೆಂಗಳೂರು: ಸರ್ಕಾರದ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಕೊವೀಡ್-19 ಪಟ್ಟಿಯಲ್ಲಿ ಇಂದು ಹೊಸದಾಗಿ 5 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಐದು ಪ್ರಕರಣಗಳು ಕಲಬುರುಗಿಯಲ್ಲಿ ಪತ್ತೆಯಾಗಿದ್ದು, ರಾಕ್ಯದಲ್ಲಿ ಸೋಂಕಿತರ ಸಮಖ್ಯೆ 395ಗೆ ಏರಿದೆ.
ಬೆಳ್ತಂಗಡಿ: ವೇಣೂರಿನ ಕರಿಮಣೇಲು ಗ್ರಾಮದ ಶಾಂತಿನಗರದಲ್ಲಿ ನೂತನವಾಗಿ ನಿರ್ಮಿಸಲಾದ ಹೈಮಾಸ್ಟ್ ದೀಪವನ್ನು ಶಾಸಕ ಹರೀಶ್ ಪೂಂಜಾ ಉದ್ಘಾಟಿಸಿದರು.
ಶಾಸಕರ ಪ್ರದೇಶಾಭಿವೃದ್ಧಿ ಅನುದಾನದ ಮಂಜೂರಾತಿಯಿಂದ ನೂತನ ಹೈ ಮಾಸ್ಟ್ ದೀಪವನ್ನು ನಿರ್ಮಿಸಲಾಗಿದೆ.
ಈ ಸಂದರ್ಭದಲ್ಲಿ ಶೋಭಾ...