ಮಂಗಳೂರು: ಮಂಗಳೂರಿನ ಯುವಕನೋರ್ವ ಕುವೈಟ್‌ನಲ್ಲಿ ಏ.9 ರಂದು ಮೃತಪಟ್ಟಿದ್ದು, ಸರಕು ವಿಮಾನದಲ್ಲಿ ಈತನ ಮೃತದೇಹ ಇವತ್ತು (ಏ.15ರಂದು) ಬೆಂಗಳೂರಿಗೆ ತಲುಪುವ ನಿರೀಕ್ಷೆಯಿದೆ. ಆ ಬಳಿಕ ಅಲ್ಲಿಂದ ಮಂಗಳೂರಿಗೆ ರವಾನಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಮೃತ ಯುವಕ ಪ್ರಕ್ಯಾತ್‌ (30) ಅವರನ್ನು ಈ ಹಿಂದೆ ಫರ್ವಾನಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುಗೆ ವರ್ಗಾವಣೆ ಮಾಡಲಾಗಿತ್ತು.

ಮೃತ ಯುವಕ ಪ್ರಕ್ಯಾತ್‌ ಮಂಗಳೂರಿನ ಚಿಲಿಂಬಿ ನಿವಾಸಿಗಳಾದ ಚಂದ್ರಕಾಂತ್ ಮತ್ತು ಶೋಭಾ ದಂಪತಿಯ ಜೇಷ್ಥ ಪುತ್ರನಾಗಿದ್ದು, ಕುವೈಟ್‌ನಲ್ಲಿ ಬ್ರಿಟಿಷ್ ಏರ್‌ವೇಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನುವ ಮಾಹಿತಿ ಇದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here