Friday, October 20, 2023

‘ಲಾಕ್ ಡೌನ್’ ತೆರವಿನ ಬಗ್ಗೆ ಮಹತ್ವದ ಮಾಹಿತಿ ಪ್ರಧಾನಿ ಮೋದಿ

Must read

ನವದೆಹಲಿ: ಏಪ್ರಿಲ್ 14 ರಂದು ಲಾಕ್ಡೌನ್ ತೆರವು ಮಾಡುವುದಿಲ್ಲ. ತಕ್ಷಣವೇ ಲಾಕ್ಡೌನ್ ತೆರವು ಮಾಡುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕರೊಂದಿಗೆ ನಡೆಸಿದ ಸಭೆಯಲ್ಲಿ ಮೋದಿ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದು,. ಏಪ್ರಿಲ್ 14ರಂದು ಲಾಕ್ಡೌನ್ ತೆರವು ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ವಿಡಿಯೋ ಕಾನ್ಫೆರೆನ್ಸ್ ನಲ್ಲಿ ವಿರೋಧ ಪಕ್ಷದ ನಾಯಕರೊಂದಿಗೆ ಸಂವಾದ ನಡೆಸಿದ ಮೋದಿ, ತಕ್ಷಣವೇ ಲಾಕ್ಡೌನ್ ತೆರವುಗೊಳಿಸುವುದಿಲ್ಲ. ಕೊರೋನಾ ಸೋಂಕು ತಡೆಗೆ ಲಾಕ್ ಡೌನ್ ಮುಂದುವರಿಕೆ ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಏಪ್ರಿಲ್ 14ರ ನಂತರವೂ ಲಾಕ್ ಡೌನ್ ಮುಂದುರೆಸುವ ಸುಳಿವು ನೀಡಿದ್ದಾರೆ.

More articles

Latest article