ಬಂಟ್ವಾಳ: ಎ.5 ರಂದು ದೇಶದ ಪ್ರತಿ ಮನೆಯ ಲೈಟ್ ಆರಿಸಿ ಮನೆಯಲ್ಲಿ ಮೊಂಬತ್ತಿ ಬೆಳಗಿಸಿ. ಅದೇ ದಿನ ರಾತ್ರಿ 9 ಗಂಟೆಗೆ ನಿಮ್ಮ 9 ನಿಮಿಷ ನನಗೆ ಬೇಕು ಎಂದು ಪ್ರಧಾನಿ ಮೋದಿ.

ಕೊರೊನಾ ಉಲ್ಬಣಗೊಂಡ ಬಳಿಕ ಪ್ರಧಾನಿ ಮೂರನೇ ಮಾತು. ದೇಶ ಲಾಕ್ ಡೌನ್ 9 ದಿನ ಅಗಿದೆ. ನಿಮ್ಮಿಂದ ಶಿಸ್ತು ಸೇವಾ ಭಾವನೆ ಪರಿಚಯ. ಇದು ಪ್ರಪಂಚದ ಇತರ ದೇಶಗಳಿಗೆ ಮಾದರಿ. ನಿಮ್ಮಲರ ಸಹಕಾರ ಅತ್ಯದ್ಭುತ. ನಮ್ಮ ದೇಶದ ಸಾಮೂಹಿಕ ಶಕ್ತಿಯನ್ನು ಪ್ರಪಂಚದ ಬೇರೆ ದೇಶಕ್ಕೆ ತೋರಿಸಿದೆ. ಲಾಕ್ ಡೌನ್ ವೇಳೆ ನಮ್ಮ ಒಗ್ಗಟ್ಟು ಪ್ರದರ್ಶನವಾಗಿದೆ.
ನೀವು ನಿಮ್ಮ ಮನೆಯಲ್ಲಿರಬಹುದು ಆದರೆ
130 ಕೋಟಿ ಜನ ಒಟ್ಟಿಗೆ ಇದ್ದಾರೆ.
ಬಡವರನ್ನು ಅಶಾವಾದದ ಕಡಗೆ ಕೊಂಡೊಯ್ಯಬೇಕಾಗಿದೆ. ನಮ್ಮ ಗುರಿ ಸ್ಪಷ್ಟವಾಗುತ್ತದೆ ಮತ್ತು ಗುರಿ ತಲುಪಲು ಇನ್ನಷ್ಟು ಶಕ್ತಿ ಸಿಗುತ್ತದೆ.
ಅನಿಶ್ಚಿತತಯಿಂದ ನಿಶ್ಚಿತದ ಕಡೆಗೆ ಸಾಗಬೇಕಾಗಿದೆ.
ಎ.5 ರಂದು ನಾವೆಲ್ಲರೂ ಒಟ್ಟಾಗಬೇಕಾಗಿದೆ ನಮಗೆ ಮಹತ್ವದ ದಿನ. ಭಾನುವಾರ ರಾತ್ರಿ 9 ಗಂಟೆಗೆ ನಿಮ್ಮ 9 ನಿಮಿಷ ನನಗೆ ಬೇಕು. ಮನೆಯಲ್ಲಿ ಲೈಟ್ ಆರಿಸಿ
ಪ್ರತಿ ಮನೆಯಲ್ಲಿ ಮೊಂಬತ್ತಿ ಬೆಳಗಿಸಿ ಎಂದು ಹೇಳಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here