ಬಂಟ್ವಾಳ: ನಾಳೆಯಿಂದ ಯಾವ ರೀತಿಯಲ್ಲಿ ಮಂಗಳೂರು ಸಿ.ಟಿ.ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಓಡಾಟ ನಡೆಸಬಹುದು ಎಂಬುದನ್ನು ಜಿಲ್ಲಾಧಿಕಾರಿ , ಮಂಗಳೂರು ಕಮೀಷನರ್ ಹಾಗೂ ಮಂಗಳೂರು ಎಸ್.ಪಿ.ಅವರು ತಿಳಿಸಿದ್ದಾರೆ. ಈ ವಿಡಿಯೋ ಕೇಳಿ ನೀವೆ ತಿಳಿದುಕೊಳ್ಳಿ.
ಒಡಿಯೂರು : ಶಾಲೆಗಳ ಮೂಲಕ ರಾಷ್ಟ್ರ ಕಟ್ಟುವ ಕಾಯಕ ನಡೆಯಬೇಕು. ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಇಂದಿನ ಅಗತ್ಯವಾಗಿದೆ. ಮಕ್ಕಳನ್ನು ಬೆಳೆಸುವಲ್ಲಿ ನಾವು ಎಡವದೇ ಜಾಗರೂಕರಾಗಿರಬೇಕು. ಭಾಷೆಯ ಬಗ್ಗೆ ಅಭಿಮಾನ ಮೂಡಿಸುವುದರೊಂದಿಗೆ ಭಾರತೀಯ...