ಬಂಟ್ವಾಳ: ಕರೋನಾ ವ್ಯಾಪಕವಾಗಿ ಪ್ರಸರಿಸುತ್ತಿದ್ದರೂ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವ ಪುಂಜಾಲಕಟ್ಟೆ ಪೊಲೀಸರಿಗೆ ಮೂರ್ಜೆಯ ಜಿ.ಎಸ್.ಟೈಲರ್ ನ ಮಾಲಕ ಹರೀಶ್ಚಂದ್ರ ಶೆಟ್ಟಿಗಾರ್ ಅವರು ಮಾಸ್ಕ್ ಹೊಲಿದು ವಿತರಿಸಿದ್ದಾರೆ. ಅವರ ಸಾಮಾಜಿಕ ಕಳಕಳಿಗೆ ಶ್ಲಾಘನೆ ವ್ಯಕ್ತವಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here