Wednesday, April 10, 2024

ಆಪತ್ಕಾಲದಲ್ಲಿದ್ದೀರಾ… ಹಾಗಾದರೆ ಫೋನ್ ಮಾಡಿ.. ವಿಶ್ವ ಹಿಂದೂ ಪರಿಷತ್ ಬಜರಂಗದಳ ವಿಟ್ಲ ಪ್ರಖಂಡಕ್ಕೆ

ಬಂಟ್ವಾಳ: ಕೊರೊನ ಮಹಾಮಾರಿಯಿಂದ ಕಂಗೆಟ್ಟಿರುವ ನಾಡಿನ ಜನತೆಗೆ ತುರ್ತು ಸಂದರ್ಭದಲ್ಲಿ ನಾಡಿನ ಜನತೆಗೆ ಅನಾರೋಗ್ಯದ ಸಮಸ್ಯೆ, ದಿನಸಿ ಮತ್ತಿತರ ಸಾಮಗ್ರಿಗಳನ್ನು ತಮ್ಮ ಮನೆಬಾಗಿಲಿಗೆ ಬರಲು ಸಜ್ಜಾಗಿದೆ ವಿಶ್ವಹಿಂದೂ ಪರಿಷತ್ ಬಜರಂಗದಳ ವಿಟ್ಲ ಪ್ರಖಂಡ.

ಈಗಾಗಲೇ ಬಂಟ್ವಾಳ ಬಹುತೇಕ ಬಡ ಕುಟುಂಬ ಗಳಿಗೆ ಉಚಿತವಾಗಿ ದೈನಂದಿನ ವಸ್ತುಗಳನ್ನು ವಿತರಿಸಿದೆ.
ಜೊತೆಗೆ ಅನಾರೋಗ್ಯ ಪೀಡಿತ ರಿಗೆ ಚಿಕಿತ್ಸೆಗಾಗಿ ನೆರವು, ಮಾತ್ರೆಗಳನ್ನು ಮನೆ ಬಾಗಿಲಿಗೆ ತಲುಪಿದ ಸಂಘಟನೆ ಜನರ ಆಶೋತ್ತರಗಳಿಗೆ ಸ್ಪಂದನೆ ನೀಡುತ್ತಿದೆ.


ಅಪತ್ಕಾಲದಲ್ಲಿ ಬಡವರು ಇವರ ನೆರವು ಪಡೆಯಲು ಮರೆಯದಿರಿ ಎಂಬುದೇ ಇವರ ಮಾತು.
ವಿಶ್ವಹಿಂದೂ ಪರಿಷತ್ ಬಜರಂಗದಳ ವಿಟ್ಲ ಪ್ರಖಂಡ, ಸಮಸ್ಯೆ ಇರುವ ಯಾರಿಗಾದರು ತುರ್ತು ಸಹಾಯ ಬೇಕಾದಲ್ಲಿ ನಮ್ಮ ಹೆಲ್ಪ್ ಲೈನ್ ನಂಬರ್ ಗೆ ಸಂಪರ್ಕಿಸಿ:
ಕೃಷ್ಣಪ್ಪ 9964475293(ಕಲ್ಲಡ್ಕ )
ನಾಗೇಶ್ 9902212684(ಸಾಲೆತ್ತೂರು)
ಗುರುರಾಜ್ :9731614856(ಕುಡ್ತಮುಗೇರು
ಸಂದೀಪ್ 8762736815
(ವೀರಕಂಬ ಗ್ರಾಮ )
ಚಿತ್ತರಂಜನ್ 6362421237(ಕೊಡಪದವು)
ಪ್ರವೀಣ್ 9448812211(ಪುಣಚ )
ಮನೋಜ್ 9480197967(ಮಂಗಿಲಪವು)
ಧನು ಸೆರ್ಕಳ : 8970263036(ಸೆರ್ಕಳ )
ಶರತ್ ಕೆ :8197131473(ಕೊಳ್ನಾಡು)
ದೀಕ್ಷಿತ್ : 9880718406(ವಿಟ್ಲ )
ಚೇತನ್ 9148301568(ಕಡಂಬು )
ಗಣೇಶ ಅಡ್ಯನಡ್ಕ 7676585456(ಕೇಪು ಗ್ರಾಮ)
ದಿನೇಶ ಕನ್ಯಾನ 6363528650 (ಕನ್ಯಾನ )
ಅಮಿತ್ 8722370565(ಕಲ್ಲಡ್ಕ )
ದಕ್ಷನ್ 9008926202(ಸಜಿಪ )
ಸಂದೀಪ್ ವಿಟ್ಲ 9731689146(ವಿಟ್ಲ )
ಗಣೇಶ್ 9900691504(ವಿಟ್ಲ )
ಮನೋಹರ್ 9620116069( ಮಾಣಿ )
ರೋಹನ್ 8762149503(ವಿಟ್ಲ )
ಚೇತನ್ 9449750894( ಪೆರುವಾಯಿ )

More from the blog

ಗುಡ್ಡೆ ಅಂಗಡಿ ನೂರೂದ್ದೀನ್ ಮಸೀದಿಯಲ್ಲಿ ಈದ್ ಮುಬಾರಕ್ ಆಚರಣೆ

ಗುಡ್ಡೆ ಅಂಗಡಿ ನೂರೂದ್ದೀನ್ ಮಸೀದಿಯಲ್ಲಿ ಈದ್ ಮುಬಾರಕ್ ಆಚರಣೆ ನಡೆಯಿತು. ಖತೀಬರಾದ ಅಸ್ವೀಫ್ ಧಾರಿಮಿ ಅವರು ನೇತೃತ್ವ ವಹಿಸಿ ಈದ್ ಸಂದೇಶವನ್ನು ಸಾರಿದರು.. ಪುರಸಭಾ ಸದಸ್ಯ ಅಬುಬಕ್ಕರ್ ಸಿದ್ದೀಕ್, ಎನ್‌.ಜೆ.ಎಮ್ ಮಸೀದಿ  ಇದರ ಅಧ್ಯಕ್ಷ...

ಎ.14ರ ಪ್ರಧಾನಿ ಮೋದಿ ಸಮಾವೇಶ ರದ್ದು : ರೋಡ್ ಶೋದಲ್ಲಿ ಮಾತ್ರ ಭಾಗಿ

ಮಂಗಳೂರು: ಏಪ್ರಿಲ್ 14 ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶಕ್ಕೆ ಆಯೋಜನೆ ಮಾಡಲಾಗಿತ್ತು. ಆದರೆ ಇದೀಗ ಕೊನೆ ಕ್ಷಣದಲ್ಲಿ ಈ ಸಮಾವೇಶ ರದ್ದುಪಡಿಸಲಾಗಿದೆ. ಏಪ್ರಿಲ್ 14ರಂದು ಮಂಗಳೂರಿನಲ್ಲಿ...

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ….?​ ಇಲ್ಲಿದೆ ಮಾಹಿತಿ

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ...

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....