ಬಿ.ಸಿ ರೋಡು : ಕೊರೊನೊ ವೈರಸ್ ಭೀತಿಯಿಂದ ಸರ್ಕಾರ ರಾಜ್ಯವ್ಯಾಪಿ ಲಾಕ್ ಡೌನ್ ಘೋಷಿಸಿದ್ದರೆ, ಬಂಟ್ವಾಳ ಕ್ಷೇತ್ರದಾದ್ಯಂತ ನೆರವು ನೀಡುವ ಸಲುವಾಗಿ ಗ್ರಾಮಮಟ್ಟದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಜನಸಾಮಾನ್ಯರ ಅತೀ ತುರ್ತಾದ ಆಹಾರ, ಆರೋಗ್ಯ ಮತ್ತಿತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಉದ್ದೇಶದಿಂದ ರಚಿಸಲಾದ ಈ ತಂಡ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದೆ. ಶಾಸಕರ ಕಚೇರಿಯನ್ನು ಕೇಂದ್ರಸ್ಥಾನವಾಗಿರಿಸಿಕೊಂಡು ಈ ತಂಡಗಳು ಕಾರ್ಯಾಚರಿಸುತ್ತಿದೆ.

ಪ್ರಸ್ತುತ ಶಾಸಕರ ಸಹಾಯವಾಣಿ ಮೂಲಕ ಹೊರ ಜಿಲ್ಲೆಯಲ್ಲಿದ್ದ ವಿದ್ಯಾರ್ಥಿಗಳನ್ನು ಅವರ ಊರಿಗೆ ಕರೆದುಕೊಂಡು ಬಂದು ಮನೆಮನೆಗೆ ತಲುಪಿಸುವ ಕಾರ್ಯ, ಆಸ್ಪತ್ರೆಯಲ್ಲಿ ಗುಣಮುಖರಾಗಿ ಮನೆಗೆ ತೆರಳಲು ವಾಹನ ವ್ಯವಸ್ಥೆ ಇಲ್ಲದವರಿಗೆ ವಾಹನ ವ್ಯವಸ್ಥೆ ಕಲ್ಪಿಸಿ ಮನೆಗೆ ಸುರಕ್ಷಿತ ವಾಗಿ ತಲುಪಿಸಿದ ಘಟನೆ ಗಳು, ತುರ್ತಾಗಿ ರೋಗಿಗಳನ್ನು ಶಾಸಕರ ಕಚೇರಿ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ ಕಾರ್ಯ, ಪಡಿತರ ಸಮಸ್ಯೆಗಳಾದಾಗ ಆಹಾರ ಇಲಾಖೆಯ ಮೂಲಕ ಪಡಿತರ ಪೂರೈಕೆ ವ್ಯವಸ್ಥೆ ಹೀಗೆ ಜನರ ಕರೆಗೆ ತಕ್ಷಣ ಸ್ಪಂದಿಸುವ ಕೆಲಸ ಕಾರ್ಯಗಳು ನಿರಂತರವಾಗಿ ನಡೆಯುತ್ತಲೇ ಇದೆ.
ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಗ್ರಾಮ ವೊಂದರಲ್ಲಿ 10 ಜನ ಕಾರ್ಯಕರ್ತರಂತೆ ಕ್ಷೇತ್ರದಲ್ಲಿ 600 ಮಿಕ್ಕಿ ಕಾರ್ಯಕರ್ತರ ತಂಡ ಕೆಲಸ ಹಗಲಿರುಳು ಮಾಡುತ್ತಿದೆ.
ಶಾಸಕರ ಕಚೇರಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಜನರು ಮನೆಯಲ್ಲಿ ಯೇ ಇರುವಂತೆ ವಿಜ್ಞಾಪನೆ, ಮಾಹಿತಿ ಹಾಗೂ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ದ ಮಾಹಿತಿ ಯನ್ನು ನೀಡುತ್ತಿದೆ.

ಶಾಸಕ ರಾಜೇಶ್ ನಾಯ್ಕ್ ಕಚೇರಿ ಅತೀ ಅಗತ್ಯದ ಸಂದರ್ಭದಲ್ಲಿ ಗ್ರಾಮಮಟ್ಟದಲ್ಲಿ ತುರ್ತು ಸ್ಪಂದನೆಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
⏬⏬⏬⏬⏬
ಬಂಟ್ವಾಳ ಶಾಸಕರ ಕಚೇರಿ
📞..082552986
〰〰〰〰〰〰
ಕೊರೊನಾ ಬೀತಿ ತುರ್ತು ಸೇವೆಗಾಗಿ ಬಂಟ್ವಾಳ ಶಾಸಕರ ಕಚೇರಿಯಲ್ಲಿ ಪುಲ್ ರೆಡಿ
〰〰〰〰〰〰〰
ಈ ಕೇಂದ್ರದಲ್ಲಿ ಲಭ್ಯರಿರುವವರು
📞📞📞📞📞
ದೇವಪ್ಪ ಪೂಜಾರಿ ಬಡಗಬೆಳ್ಳೂರು – 9945428865
ರಾಮ್ ದಾಸ್ ಬಂಟ್ವಾಳ್ – 9341127374
ದೇವದಾಸ್ ಶೆಟ್ಟಿ ಬಂಟ್ವಾಳ – 94492110250
ರವೀಶ್ ಶೆಟ್ಟಿ ವಿಟ್ಲಪಡ್ನೂರು – 9741969826
ಡೊಂಬಯ ಅರಳ – 9964319197
ಪ್ರಣಾಮ್ ರಾಜ್ ಬೀಸಿರೋಡ್ – 9071513655
ಸೀತಾರಾಮ ಪೂಜಾರಿ ಅಮ್ಟಾಡಿ – 9482135463
ವಜ್ರನಾಥ ಕಲ್ಲಡ್ಕ -9449106906
ಗಣೇಶ್ ರೈ ಮಾಣಿ – 9449593284
ವೆಂಕಟೇಶ್ ನಾವಡ ಪೊಳಲಿ – 9743290449
ಪುರುಷೋತ್ತಮ್ ಶೆಟ್ಟಿ ವಾಮದಪದವು – 9448997577
ಸುರೇಶ್ ಕೋಟ್ಯಾನ್ ನರಿಕೊಂಬು – 8151004669
ರೋನಲ್ಡ್ ಡಿ’ಸೋಜ ಅಮ್ಟಾಡಿ – 9448253261
ಪ್ರದೀಪ್ ಅಜ್ಜಿಬೆಟ್ಟು ಬೀಸಿರೋಡ್ – 8971683256
ಯಶೋಧರ್ ಕರ್ಬೆಟ್ಟು ಶಂಭೂರು – 9036781725
ಅಶ್ವಥ್ ರಾವ್ – 9686232379
ಚಿದಾನಂದ ರೈ ಉಳಿ – 9972989129
ಸುದರ್ಶನ್ ಬಜ ಸರಪಾಡಿ – 9164476789
ಸಂತೋಷ್ ರಾಯಿ – 9964727206
ಪ್ರಭಾಕರ್ ಪ್ರಭು ಸಿದ್ದಕಟ್ಟೆ – 9449167213
ಉಮೇಶ್ ಗೌಡ ಸಿದ್ದಕಟ್ಟೆ- 9611453226
ಅಶ್ವಿತ್ ಅಜ್ಜಿಬೆಟ್ಟು – 8197481971
ಪ್ರಕಾಶ್ ಅಂಚನ್ ಪಂಜಿಕಲ್ಲು – 9886543840
ನಾಗೇಶ್ ಶೆಟ್ಟಿ ಬೊಂಡಲ – 9480582541
ಉಮೇಶ ಅರಳ 8970585605
ರಮಾನಾಥ ಪೈ 8970534404
ಸುರೇಶ್ ಕುಲಾಲ್ 9880630882
ಪ್ರಕಾಶ್ ಬೆಳ್ಳೂರು 8970814134
ಸೀತಾರಾಮ ಸಜಿಪ – 9980882110
ಬಾಲಕೃಷ್ಣ ಸೆರ್ಕಳ – 9449773777
ಎಸ್ ಆರ್ ಬಿ.ಸಿ. ರೋಡು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here