ನವದೆಹಲಿ: ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಭಾರತದಲ್ಲೂ ಭೀತಿಯನ್ನು ಹುಟ್ಟಿಸಿದ್ದು, ಈ ಹಿನ್ನೆಲೆಯಲ್ಲಿ ವೈರಸ್ ಕುರಿತು ಅರಿವು ಮೂಡಿಸುವ ಸಲುವಾಗಿ ರಿಂಗ್ ಟೋನ್ ಬದಲಿಗೆ ಕೊರೋನಾ ಜಾಗೃತಿ ಕುರಿತ ಸಂದೇಶಗಳನ್ನು ಕಾಲ್ ಟ್ಯೂನ್ ಆಗಿ ಹಾಕುವಂತೆ ಟೆಲಿಕಾಂ ಇಲಾಖೆ (ಡಿಒಟಿ) ಟೆಲಿಕಾಂ ಆಪರೇಟರ್ ಗಳಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.

ಈ ಸೂಚನೆಯನ್ನು ಈಗಾಗಲೇ ಬಿಎಸ್‌ಎನ್‌ಎಲ್, ಜಿಯೋ ಮತ್ತು ಏರ್ಟೆಲ್ ಸಂಸ್ಥೆಗಳು ಅನುಸರಿಸುತ್ತಿದ್ದು, ತಮ್ಮ ಗ್ರಾಹಕರಿಗೆ ಜಾಗೃತಿ ಮೂಡಿಸಲು ಈಗಾಗಲೇ ಟ್ಯೂನ್ ಬಳಕೆ ಮಾಡುತ್ತಿದೆ. ಆದರೆ, ಒಂದು ವೇಳೆ ಬಳಕೆದಾರರು ಈಗಾಗಲೇ ಕಾಲರ್ ಟ್ಯೂನ್ ನ್ನು ಪ್ರತ್ಯೇಕವಾಗಿ ಹಾಕಿಸಿಕೊಂಡು ಚಂದಾದಾರರಾಗಿದ್ದರೆ, ಈ ಸಂದೇಶ ಅಪ್ಲೈ ಆಗುವುದಿಲ್ಲ ಎನ್ನಲಾಗುತ್ತಿದೆ.

ವೈರಸ್ ಹರಡದಂತೆ ನೋಡಿಕೊಳ್ಳಲು ಏನನ್ನು ಮಾಡಬಹುದು ಎಂಬುದನ್ನು ಕಾಲರ್ ಟ್ಯೂನ್ ಸಂದೇಶ ನೀಡಲಿಗೆ. ಕೆಮ್ಮುವಾಗ ಅಥವಾ ಸೀನುವಾರ ನಿಮ್ಮ ಮುಖವನ್ನು ಕರವಸ್ತ್ರ ಅಥವಾ ಟಿಶ್ಯುವಿನಿಂದ ಮುಚ್ಚಿಕೊಳ್ಳಿ. ನಿಯಮಿತವಾಗಿ ಕೈಗಳನ್ನು ಸೋಪಿನಿಂದ ಸ್ವಚ್ಛಗೊಳಿಸಿ ಎಂದು ಸಂದೇಶದಲ್ಲಿ ಹೇಳುತ್ತದೆ. ದೇಶದ ಜನತೆಯಲ್ಲಿ ಜಾಗೃತಿ ಮೂಡಿಸಲು ಈ ಸಂದೇಶವನ್ನು ಆಯಾ ಪ್ರಾದೇಶಿಕ ಭಾಷೆಗಳಲ್ಲಿ ತಿಳಿಸಲಾಗುತ್ತಿದೆ.

ನಿಮ್ಮ ಮುಖ, ಕಣ್ಣು ಅಥವಾ ಮೂಗನ್ನು ಸ್ಪರ್ಶಿಸುವುದನ್ನು ತಪ್ಪಿಸಿ. ಯಾರಿಗಾದರೂ ಕೆಮ್ಮು, ಜ್ವರ ಅಥವಾ ಉಸಿರಾಟದ ಸಮಸ್ಯೆಯಿದೆ ಎಂಬುದು ತಿಳಿದುಬಂದಿದ್ದೇ ಆದರೆ, ಅವರಿಂದ 1 ಮೀಟರ್ ಅಂತರವನ್ನು ಕಾಪಾಡಿಕೊಳ್ಳಿ. ಅಗತ್ಯವಿದ್ದರೆ, ಕೂಡಲೇ ನಿಮ್ಮ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ. ಸಹಾಯವಾಣಿ ಸಂಖ್ಯೆ +91 -11-23797-8046 ಸಂಪರ್ಕಿಸಿ ಎಂದು ಹೇಳುತ್ತದೆ.

ಕೋವಿಡ್‌ 19 ಕುರಿತು ಜಾಗೃತಿ ಮೂಡಿಸುವ ಸಂದೇಶವುಳ್ಳ ಕಾಲರ್‌ ಟ್ಯೂನ್‌ಗಳನ್ನು ಅಳವಡಿಸಿಕೊಳ್ಳುವಂತೆ ಭಾರತೀಯ ದೂರ ಸಂಪರ್ಕ ಇಲಾಖೆಯು ಟೆಲಿಕಾಂ ಕಂಪನಿಗಳಿಗೆ ತಿಳಿಸಿದೆ.

ಸರ್ಕಾರದ ಸೂಚನೆ ಪಾಲಿಸಿರುವ ಬಿಎಸ್‌ಎನ್‌ಎಲ್‌, ಏರ್‌ಟೆಲ್‌ ಮತ್ತು ಜಿಯೋ ಕಂಪನಿಗಳು ಫೋನ್‌ ರಿಂಗಣಿಸುವ ಸದ್ದಿಗೆ ಬದಲಾಗಿ ಸಂದೇಶವುಳ್ಳ ಕಾಲರ್‌ ಟ್ಯೂನ್‌ ಬರುವಂತೆ ವ್ಯವಸ್ಥೆ ಮಾಡಿವೆ.

ಅದರಂತೆ ಬಿಎಸ್‌ಎನ್‌ಎಲ್‌, ಏರ್‌ಟೆಲ್‌ ಮತ್ತು ಜಿಯೋ ಗ್ರಾಹಕರಿಗೆ ಕರೆ ಮಾಡಿದರೆ, ಕೋವಿಡ್‌ 19 ಕುರಿತ ಜಾಗೃತಿ ಮೂಡಿಸುವ ಸಂದೇಶ ಕೇಳಿ ಬರುತ್ತದೆ. ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಈ ಸಂದೇಶ ಕೇಳಿಸುತ್ತದೆ.

‘ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಮುಖವನ್ನು ಕರವಸ್ತ್ರಗಳಿಂದ ಅಥವಾ ಟಿಶ್ಯೂ ಪೇಪರ್‌ನಿಂದ ಮುಚ್ಚಿಕೊಳ್ಳಿ. ಕೈಗಳನ್ನು ನಿಯಮಿತವಾಗಿ ತೊಳೆದುಕೊಳ್ಳಿ. ಮುಖ, ಕಣ್ಣು, ಮೂಗನ್ನು ಹೆಚ್ಚಾಗಿ ಮುಟ್ಟದಿರಿ. ಯಾರಿಗಾದರೂ ಕೆಮ್ಮು, ನೆಗಡಿ, ಜ್ವರ ಅಥವಾ ಉಸಿರಾಟದ ತೊಂದರೆ ಇದ್ದರೆ ಅವರಿಂದ ಒಂದು ಮೀಟರ್‌ ಅಂತರ ಕಾಯ್ದುಕೊಳ್ಳಿ. ಅಗತ್ಯವಿದ್ದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ,’ ಎಂದು ಸಂದೇಶದಲ್ಲಿ ವಿವರಿಸಲಾಗುತ್ತದೆ. ಕೊನೆಯಲ್ಲಿ +91-11-23797-8046 ಸಹಾಯವಾಣಿಗೆ ಕರೆ ಮಾಡುವಂತೆ ಕೋರಲಾಗುತ್ತದೆ.

ನವದೆಹಲಿ: ಜಗತ್ತಿನ ನಿದ್ದೆ ಗೆಡಿಸಿರುವ ಮಾಹಾಮಾರಿ ಕೊರೊನೊ ವೈರಸ್ ನ ಬಗ್ಗೆ ಭಯಪಡುವ ಅಗತ್ಯ ವಿಲ್ಲ ಅದರೆ ಮುಂಜಾಗ್ರತೆ ಅಗತ್ಯ ಎಂದು ಇಲಾಖೆ ತಿಳಿಸಿದೆ.
ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಇಲಾಖೆ ಕೆಲವೊಂದು ಅಗತ್ಯ ಕ್ರಮಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ವಿನಿಮ ಮಾಡುತ್ತಿದೆ.

ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಭಾರತದಲ್ಲೂ ಭೀತಿಯನ್ನು ಹುಟ್ಟಿಸಿದ್ದು, ಈ ಹಿನ್ನೆಲೆಯಲ್ಲಿ ವೈರಸ್ ಕುರಿತು ಅರಿವು ಮೂಡಿಸುವ ಸಲುವಾಗಿ ರಿಂಗ್ ಟೋನ್ ಬದಲಿಗೆ ಕೊರೋನಾ ಜಾಗೃತಿ ಕುರಿತ ಸಂದೇಶಗಳನ್ನು ಕಾಲ್ ಟ್ಯೂನ್ ಆಗಿ ಹಾಕುವಂತೆ ಟೆಲಿಕಾಂ ಇಲಾಖೆ (ಡಿಒಟಿ) ಟೆಲಿಕಾಂ ಆಪರೇಟರ್ ಗಳಿಗೆ ಸೂಚಿಸಿದೆ ಎಂದು ಮಾಹಿತಿ ತಿಳಿಸಿದೆ.

ಈಗಾಗಲೇ ಸೂಚನೆಯನ್ನು ಬಿಎಸ್‌ಎನ್‌ಎಲ್, ಜಿಯೋ ಮತ್ತು ಏರ್ಟೆಲ್ ಸಂಸ್ಥೆಗಳು ಅನುಸರಿಸುತ್ತಿದ್ದು, ತಮ್ಮ ಗ್ರಾಹಕರಿಗೆ ಜಾಗೃತಿ ಮೂಡಿಸಲು ಈಗಾಗಲೇ ಟ್ಯೂನ್ ಬಳಕೆ ಮಾಡುತ್ತಿದೆ.
ಒಂದು ವೇಳೆ ಬಳಕೆದಾರರು ಈಗಾಗಲೇ ಕಾಲರ್ ಟ್ಯೂನ್ ನ್ನು ಪ್ರತ್ಯೇಕವಾಗಿ ಹಾಕಿಸಿಕೊಂಡು ಚಂದಾದಾರರಾಗಿದ್ದರೆ, ಈ ಸಂದೇಶ ಅಪ್ಲೈ ಆಗುವುದಿಲ್ಲ ಎನ್ನಲಾಗುತ್ತಿದೆ.

ವೈರಸ್ ಹರಡದಂತೆ ನೋಡಿಕೊಳ್ಳಲು ಏನನ್ನು ಮಾಡಬಹುದು ಎಂಬುದನ್ನು ಕಾಲರ್ ಟ್ಯೂನ್ ಸಂದೇಶ ನೀಡಲಿಗೆ. ಕೆಮ್ಮುವಾಗ ಅಥವಾ ಸೀನುವಾರ ನಿಮ್ಮ ಮುಖವನ್ನು ಕರವಸ್ತ್ರ ಅಥವಾ ಟಿಶ್ಯುವಿನಿಂದ ಮುಚ್ಚಿಕೊಳ್ಳಿ. ನಿಯಮಿತವಾಗಿ ಕೈಗಳನ್ನು ಸೋಪಿನಿಂದ ಸ್ವಚ್ಛಗೊಳಿಸಿ ಎಂದು ಸಂದೇಶದಲ್ಲಿ ಹೇಳುತ್ತದೆ. ದೇಶದ ಜನತೆಯಲ್ಲಿ ಜಾಗೃತಿ ಮೂಡಿಸಲು ಈ ಸಂದೇಶವನ್ನು ಆಯಾ ಪ್ರಾದೇಶಿಕ ಭಾಷೆಗಳಲ್ಲಿ ತಿಳಿಸಲಾಗುತ್ತಿದೆ.

ನಿಮ್ಮ ಮುಖ, ಕಣ್ಣು ಅಥವಾ ಮೂಗನ್ನು ಸ್ಪರ್ಶಿಸುವುದನ್ನು ತಪ್ಪಿಸಿ. ಯಾರಿಗಾದರೂ ಕೆಮ್ಮು, ಜ್ವರ ಅಥವಾ ಉಸಿರಾಟದ ಸಮಸ್ಯೆಯಿದೆ ಎಂಬುದು ತಿಳಿದುಬಂದಿದ್ದೇ ಆದರೆ, ಅವರಿಂದ 1 ಮೀಟರ್ ಅಂತರವನ್ನು ಕಾಪಾಡಿಕೊಳ್ಳಿ. ಅಗತ್ಯವಿದ್ದರೆ, ಕೂಡಲೇ ನಿಮ್ಮ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ. ಸಹಾಯವಾಣಿ ಸಂಖ್ಯೆ +91 -11-23797-8046 ಸಂಪರ್ಕಿಸಿ ಎಂದು ಹೇಳುತ್ತದೆ.
ಒಟ್ಟಿನಲ್ಲಿ ಭಯಬೇಡ ಜಾಗೃತಿ ಬೇಡ ಎಂಬುದೇ ಇವರ ಮೂಲ ಉದ್ದೇಶ ವಾಗಿದೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here