ಬಂಟ್ವಾಳ: ಬಂಟ್ವಾಳ ಯುವಮೋರ್ಚಾ ನೂತನ ಅಧ್ಯಕ್ಷ ರಾಗಿ ಯುವನಾಯಕ ನಿಷ್ಟೂರವಾದಿ ಸಂಘಟಕ ಪ್ರದೀಪ್ ಅಜ್ಜಿಬೆಟ್ಟು ಅವರು ಆಯ್ಕೆಯಾಗಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲ್ಲೂಕಿನ ವಿದ್ಯಾರ್ಥಿ ಪ್ರಮುಖ್ ,ಭಜರಂಗದಳದ ತಾಲ್ಲೂಕ್ ಸಂಚಾಲಕ , ಅಜ್ಕಿಬೆಟ್ಟು ಸ್ನೇಹಾಂಜ್ಜಲಿ ಸೇವಾಸಂಘದ ಕ್ರೀಡಾ ಕಾರ್ಯದರ್ಶಿ ,ಶ್ರೀರಾಮ ಭಜನಮಂದಿರ ಇದರ 10 ನೇ ವರುಷದ ಕಾರ್ಯದರ್ಶಿ ,ಶ್ರೀರಾಮ ಭಕುತಾಂಜನೆಯ ವ್ಯಯಮಶಾಲೆ ಇದರ 3 ನೇವರುಷದ ರಾಜ್ಯಮಟ್ಟದ ಹಗ್ಗಜಗ್ಗಾಟ ಸ್ಪರ್ಧೆಯ ಅಧ್ಯಕ್ಷರಾಗಿ ಪ್ರಸ್ತು ಭಾರತೀಯ ಯುವಮೋರ್ಚಾ ಇದರ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಬಂಟ್ವಾಳ ಬಿಜೆಪಿ ಯುವ ವಲಯದಲ್ಲಿ ಸಂಚಲನ ಮೂಡಿಸಿದೆ.
ಸಿವಿಲ್ ಇಂಜಿನಿಯರ್ ಮತ್ತು ಸಿವಿಲ್ ಕಾಂಟ್ರಾಕ್ಟರ್ ಆಗಿ ಬ್ಯುಸಿನೆಸ್ ಆಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here