ಬಂಟ್ವಾಳ: ಮಾರುತಿ ಸುಜುಕಿ ಕಂಪೆನಿಯ ಈ ವರ್ಷದ ನೂತನ ಅತ್ಯಾಧುನಿಕ ಸವಲತ್ತುಗಳನ್ನೊಳಗೊಂಡ ಪೆಟ್ರೋಲ್ ಎಂಜಿನ್ “ವಿಟಾರಾ ಬ್ರೇಜಾ” 1.5 ಕೆ ಮಾದರಿಯ ಕಾರನ್ನು ವಿಟ್ಲ ಮಾಂಡೋವಿ ಮೋಟಾರ್ ಪ್ರೈವೇಟ್ ಲಿ. ಕಂಪೆನಿಯಲ್ಲಿ ಬಿಡುಗಡೆ ಮಾಡಲಾಯಿತು.


ಬಿಡುಗಡೆ ಕಾರ್ಯಕ್ರಮದಲ್ಲಿ ಬಂಟ್ವಾಳ ವಲಯ ಛಾಯಾಗ್ರಾಹಕ ರ ಸಂಘದ ಅಧ್ಯಕ್ಷ ಕುಮಾರಸ್ವಾಮಿ ಕನ್ಯಾನ, ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಕುಮಾರ್, ನ್ಯಾಯವಾದಿ ಕೃಷ್ಣರಾಜ್, ಡಾ! ಚರಣ್ ಕಜೆ ಹಾಗೂ ಮಾಂಡೋವಿ ಮೋಟಾರ್ ಸಂಸ್ಥೆಯ ವರ್ಕ್ಸ್ ಮ್ಯಾನೇಜರ್ ಗ್ರೇಸನ್ ಪಿಂಟೋ, ಡಿ.ಜಿ.ಎಮ್ ಶಶಿಧರ ಕಾರಂತ , ರೂರಲ್ ಸೇಲ್ಸ್ ವಿಭಾಗದ ಮುಖ್ಯಸ್ಥ ಪ್ರದೀಪ್ ಭಟ್, ಹಾಗೂ ವಿಟ್ಲ ಸಂಸ್ಥೆಯ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.

ವಿಶೇಷತೆಗಳು: 7 ಕಲರ್ ಗಳಲ್ಲಿ ಈ ಕಾರು ಮಾರುಕಟ್ಟೆ ಯಲ್ಲಿ ಲಭ್ಯವಿರುತ್ತದೆ. ಪ್ರಾಜೆಕ್ಟ್ ರ್ ಹೆಡ್ ಲ್ಯಾಂಪ್, ಹೈ ಬ್ರೀಡ್ ಆಟೋಮ್ಯಾಟಿಕ್ ಕಾರ್ , ಡಿಯೋಲ್ ಟೋನ್ ಗಳಲ್ಲಿ ಲಭ್ಯ, ಇನ್ ಪೋಟೈನ್ ಮೆಂಟ್ ಸಿಸ್ಟಮ್ ಹೊಂದಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here