ಉಜಿರೆ: ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿರುವ ಪ್ರಾಚೀನ ಬಸದಿಯನ್ನು ಧರ್ಮಸ್ಥಳದ ಎಸ್.ಡಿ.ಎಂ. ಧರ್ಮೋತ್ಥಾನ ಟ್ರಸ್ಟ್ ನೇತೃತ್ವದಲ್ಲಿ ಊರಿನ ಶ್ರಾವಕರ ಸಕ್ರಿಯ ಸಹಕಾರದೊಂದಿಗೆ 28 ಲಕ್ಷರೂ.ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿದ್ದು, ಮಾರ್ಚ್ 8 ರಿಂದ 12ರ ವರೆಗೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಪಂಚಕಲ್ಯಾಣ ಮಹೋತ್ಸವ ನಡೆಯಲಿದೆ.
ಬಸದಿಗೆ ಹೋಗುವ ಮಾರ್ಗ: ಧರ್ಮಸ್ಥಳದಿಂದ ಕಾಯರ್ತಡ್ಕ ಶಿಬರಾಜೆ ಮೂಲಕ ಬಸದಿಗೆ ಹೋಗಬಹುದು. ಅಥವಾ ಧರ್ಮಸ್ಥಳದಿಂದ ಅರಸಿನಮಕ್ಕಿ ಮೂಲಕವೂ ಹೋಗಬಹುದು. (ದೂರ: 30 ಕೀ.ಮೀ)
ಉಪ್ಪಿನಂಗಡಿ ಯಿಂದ ಪೆರಿಯಶಾಂತಿ, ಕೊಕ್ಕಡ ಅರಸಿನಮಕ್ಕಿ ಮೂಲಕ ಬಸದಿಗೆ ಹೋಗಬಹುದು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here