ವಿಟ್ಲ: ವಿಟ್ಲ ಎಸ್‌ವೈಎಸ್ ಮತ್ತುs ಎಸ್ಕೆಎಸ್ಸೆಸ್ಸೆಫ್ ವಿಟ್ಲ- ಪರ್ತಿಪ್ಪಾಡಿ ಶಾಖೆಯ ವತಿಯಿಂದ ನಡೆಸಲ್ಪಡುವ ಮಜ್ಲಿಸುನೂರ್‌ನ ಮೂರನೇ ವಾರ್ಷಿಕವು ಮಸೀದಿಯ ಖತೀಬ್ ಜಿ.ಎಂ.ಅಬ್ದುಲ್ ರಹಿಮಾನ್ ಫೈಝಿಯವರ ಅಧ್ಯಕ್ಷತೆಯಲ್ಲಿ ಮಾ.5 ರ ಗುರುವಾರ ರಾತ್ರಿ 8 ಗಂಟೆಗೆ ಪರ್ತಿಪಾಡಿ ಮಸೀದಿಯ ವಠಾರದಲ್ಲಿ ನಡೆಯಲಿದೆ. ಹಸನ್ ಸಖಾಫಿ ಪೋಕಟೂರು ಮಜ್ಲಿಸ್‌ನೂರ್‌ನ ನೇತೃತ್ವ ವಹಿಸಲಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here