ಬಂಟ್ವಾಳ: ನಯನಾಡು ಶ್ರೀ ರಾಮ ಭಜನಾ ಮಂದಿರದಲ್ಲಿ ಕಳೆದೆರಡು ದಿನಗಳಿಂದ ಶ್ರೀರಾಮ ಯುವಕ ಸಂಘದ ಮುತಾಲಿಕೆಯಲ್ಲಿ ನಡೆದ ಆಧಾರ್ ಮೇಳ ಯಶಸ್ವಿಯಾಗಿ ಸಂಪನ್ನಗೊಂಡಿತು. ಸುಮಾರು 375 ಕ್ಕಿಂತಲೂ ಅಧಿಕ ಮಂದಿ ಇದರ ಪ್ರಯೋಜನವನ್ನು ಪಡೆದುಕೊಂಡರು.

ಈ ಕಾರ್ಯಕ್ರಮಕ್ಕೆ ಯುವಕ ಸಂಘದ ಎಲ್ಲಾ ಸದಸ್ಯರು, ಶ್ರೀ ರಾಮ ಭಜನಾ ಮಂದಿರ, ನಿವೇದಿತಾ ಮಾತೃಮಂಡಳಿ ಸದಸ್ಯರು ಹಾಗೂ ಊರಿನ ಜನಪ್ರತಿನಿಧಿಗಳು ಸಹಕರಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here