Friday, October 20, 2023

ವಿಟ್ಲ ವ್ಯ.ಸೇ. ಸ. ಸಂಘ ಅಧ್ಯಕ್ಷರಾಗಿ ಎನ್.ನರ್ಸಪ್ಪ ಪೂಜಾರಿ ಆಯ್ಕೆ

Must read

ವಿಟ್ಲ: ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಎನ್. ನರ್ಸಪ್ಪ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಉಪಾಧ್ಯಕ್ಷರಾಗಿ ಮಹಾಬಲೇಶ್ವರ ಭಟ್ ಆಲಂಗಾರು ಮತ್ತು ನಿರ್ಧೇಶಕರುಗಳಾಗಿ ರಾಘವೇಂದ್ರ ಪೈ, ದಯಾನಂದ ಶೆಟ್ಟಿ ಉಜಿರೆಮಾರು, ಅಚ್ಚುತ ನಾಯಕ್, ಶಿವಪ್ಪ ನಾಯ್ಕ, ಸೇಸಪ್ಪ, ಗೌರಿ ಎಸ್.ಎನ್ ಭಟ್, ಸದಾನಂದ ಗೌಡ ಸೇರಾಜೆ, ಸಂಗೀತ ಎಸ್, ಕವಿತಾ ಬೆಳಿಯಪ್ಪ ಗೌಡ, ಉದಯ ನಾಯ್ತೊಟ್ಟು ಮತ್ತು ದಿನೇಶ್ ಗೌಡ ಇವರು ಆಯ್ಕೆಯಾಗಿದ್ದಾರೆ.

 

More articles

Latest article