Wednesday, October 18, 2023

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅನುಮಾನಸ್ಪದ ಬ್ಯಾಗ್ ಪತ್ತೆ

Must read

ಮಂಗಳೂರು: ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಪೋರ್ಟ್ ನಲ್ಲಿ ಅನುಮಾನಸ್ಪದ ಬ್ಯಾಗೊಂದು ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್ ಪತ್ತೆಯಾಗಿದ್ದು, ಇದು ಹಲವು ಗೊಂದಲವನ್ನು ಸೃಷ್ಟಿಸಿದೆ. ಸದ್ಯ ಏರ್ ಪೋರ್ಟ್ ನಲ್ಲಿ ಈಗ ಬಾಂಬ್ ಸ್ಜ್ವಾಡ್ ನಿಂದ ತೀವ್ರ ತಪಾಸಣೆ ನಡಿತಿದೆ. ಬಜ್ಪೆ ಪೊಲೀಸರು ಮತ್ತು ಏರ್ ಪೊರ್ಟ್ ಭದ್ರತಾ ಸಿಬ್ಬಂದಿಗಳಿಂದ ತಪಾಸಣೆ ಕಾರ್ಯ ಮುಂದುವರಿದಿದೆ.

More articles

Latest article