ಬಂಟ್ವಾಳ: ನಿನ್ನೆ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆದ ವಿಶೇಷ ಪರಿಷ್ಕರಣೆಯನ್ವಯ ’ಮಿಂಚಿನ ನೋಂದಣಿ’ ಕಾರ್ಯಕ್ರಮ ಮೂರು ಕ್ಷೇತ್ರಗಳಲ್ಲಿ ನಡೆಸಲಾಗಿದೆ. ಅದರಂತೆ ಬಂಟ್ವಾಳದಲ್ಲಿ 205, ಮಂಗಳೂರಿನಲ್ಲಿ 204 ಹಾಗೂ ಪುತ್ತೂರಿನಲ್ಲಿ 206. ಮೂರು ಕ್ಷೇತ್ರಗಳಿಂದ ಒಟ್ಟು 371 ಮತಗಟ್ಟೆಗಳಲ್ಲಿ ಹಾಗೂ ವಿವಿಧ ಕಾಲೇಜುಗಳಲ್ಲಿ ಜ.1 ಕ್ಕೆ 18 ವರ್ಷ ತುಂಬಿದ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲು ಮಿಂಚಿನ ನೋಂದಣಿ ಕಾರ್ಯಕ್ರಮ ನಡೆದಿರುತ್ತದೆ ಎಂದು ಬಂಟ್ವಾಳ ತಹಶೀಲ್ದಾರರು ತಿಳಿಸಿದ್ದಾರೆ.

 

 

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here