ಬಂಟ್ವಾಳ: ಸೂರ್ಯ ಗ್ರಹಣದ ದೋಷ ನಿವಾರಣೆಗಾಗಿ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ನಡೆದ ಗ್ರಹಣ ಶಾಂತಿ ಹೋಮದ ವೇಳೆ ಪ್ರಧಾನಿ ಮೋದಿ ಅಭಿಮಾನಿ ಭಕ್ತರು ನರೇಂದ್ರ ಮೋದಿಯವರ ಹೆಸರಿನಲ್ಲಿ ಹೋಮ ಮಾಡಿಸಿದ್ದಾರೆ.
ಪ್ರಧಾನಿಯ ಪೂರ್ಣ ಹೆಸರು ನಕ್ಷತ್ರ, ರಾಶಿಯನ್ನು ರಶೀದಿಯಲ್ಲಿ ನಮೂದಿಸಿ ನಿಗದಿತ ಮೊತ್ತವನ್ನು ಪಾವತಿಸಿ ದೇಶಕ್ಕೆ ಒಳಿತಾಗಲೆಂದು ಪ್ರಾರ್ಥಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here