ಬಂಟ್ವಾಳ:  “ರಾರಾಸಂ” ಸಂಸ್ಥೆಯ 9ನೇ ವರ್ಷದ “ರಾರಾಸಂಭ್ರಮ-19” ಕಾರ್ಯಕ್ರಮ ಇಂದು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ, ಕಾರ್ಯಕ್ರಮವನ್ನು ಬೆಂಬಲಿಸಿ-ಪ್ರೋಸ್ಸಾಹಿಸಬೇಕಾಗಿ ಬಂಟ್ವಾಳ ರಾರಾಸಂ ಅಧ್ಯಕ್ಷ ರಾಧಾಕೃಷ್ಣ ಆವರು ತಿಳಿಸಿದ್ದಾರೆ.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here