ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸೂರ್ಯಗ್ರಹಣದ ಪ್ರಯುಕ್ತ ಪೂಜಾ ಕಾರ್ಯಕ್ರಮದ ಸಮಯ ಬದಲಾವಣೆಯಾಗಿದ್ದು, ಡಿ.26 ರಂದು ಪೂಜೆಗಳ ಸಮಯ ಬೆಳಗ್ಗೆ 7 ಗಂಟೆಗೆ ಮಧ್ಯಾಹ್ನ 1 ಗಂಟೆಗೆ ಪೂಜೆ ನಡೆಯಲಿದೆ. ಭಕ್ತಾಧಿಗಳಿಗೆ ಅಂದು ಮಧ್ಯಾಹ್ನದ ಅನ್ನ ಪ್ರಸಾದ ಇರುವುದಿಲ್ಲ. ಸಂಜೆ 4 ಗಂಟೆಯಿಂದ ಸೇವಾ ಪ್ರಸಾದ ವಿತರಿಸಲಾಗುವುದು ಭಕ್ತರು ಸಹಕರಿಸಬೇಕಾಗಿ ದೇವಳದ ಪ್ರಕಟನೆ ತಿಳಿಸಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here